Fallopian tube ಹ(ಹ್ಯಾ)ಲೋಪಿಅನ್‍ ಟ್ಯೂಬ್‍
ನಾಮವಾಚಕ

ಹ್ಯಾಲೋಪಿಯನ್‍ ನಾಳ; ಅಂಡಾಣುವಾಹಿ ನಾಳ; ಸಸ್ತನಿಗಳಲ್ಲಿ ಅಂಡಾಶಯದಿಂದ ಗರ್ಭಕೋಶಕ್ಕೆ ಅಂಡಾಣುಗಳನ್ನು ಸಾಗಿಸುವ ನಾಳ; ಅಂಡ, ಡಿಂಬ – ನಾಳ.